Prime minister Narendra Modi went with a wrong facts while speaking on General Thimmayya in the election rally at Kalburgi on Thursday. Congress leader Randeep Singh Surjewala was also tweeted wrong facts while criticizing Modi. <br /> <br /> ಕಲಬುರಗಿಯಲ್ಲಿ ಗುರುವಾರ ಪ್ರಚಾರ ಭಾಷಣ ನಡೆಸುವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಫೀಲ್ಡ್ ಮಾರ್ಷಲ್ ಕಾರಿಯಪ್ಪ ಮತ್ತು ಜನರಲ್ ತಿಮ್ಮಯ್ಯ ಕುರಿತು ಪ್ರಸ್ತಾಪಿಸಿದ್ದರು. ಈ ಇಬ್ಬರನ್ನೂ ಕಾಂಗ್ರೆಸ್ ಅವಮಾನಿಸಿತ್ತು ಎಂದು ಆರೋಪಿಸಿದ್ದರು.